ಕೇಂದ್ರದ ವಿರುದ್ಧ ಕಿಡಿಕಾರಿದ ರಾಹುಲ್

ನಿರುದ್ಯೋಗ, ದೇಶದ ಭದ್ರತೆ, ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತರಾಟೆ ತೆಗೆದುಕೊಂಡಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ರಾಹುಲ್​​​, ದೇಶದಲ್ಲಿ ಎರಡು ಭಾರತಗಳು ಸೃಷ್ಟಿಯಾಗಿವೆ. ಒಂದು ಅತ್ಯಂತ ಸಿರಿವಂತರ ಭಾರತವಾದ್ರೆ ಮತ್ತೊಂದು ಬಡವರ ಭಾರತ. ಶ್ರೀಮಂತರು ಹಾಗೂ ಬಡವರ ನಡುವಿನ ಕಂದಕ ಜಾಸ್ತಿಯಾಗ್ತಿದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Previous Post
ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ : ಸಿ.ಟಿ.ರವಿ ಸ್ಪಷ್ಟನೆ
Next Post
ಪೋಕ್ಸೋ; ಕೊಲ್ಕತ್ತಾ ಹೈಕೋರ್ಟ್ ತಪ್ಪು ಸಂದೇಶ ರವಾನಿಸುತ್ತಿದೆ ಎಂದ ಸುಪ್ರೀಂ

Recent News